•  
  •  
  •  
  •  
Index   ವಚನ - 317    Search  
 
ಸತ್ಯವೆಂಬುದು ತಾನು ಹಿತ್ತಲದ ಗಿಡನೋಡ | ಮತ್ತೆಲ್ಲಿ ನೋಡಿಯರಸದೆ ತಾನಿರ್ದ | ಹತ್ತಿಲೇ ನೋಡ ! ಸರ್ವಜ್ಞ
Transliteration Satyavembudu tānu hittalada giḍanōḍa | mattelli nōḍiyarasade tānirda | hattilē nōḍa! Sarvajña
ಶಬ್ದಾರ್ಥಗಳು ಅರಸು = ಹುಡುಕು;