•  
  •  
  •  
  •  
Index   ವಚನ - 318    Search  
 
ಇಲ್ಲಿಲ್ಲ ವೆಂಬದನು ಇಲ್ಲಿಯೇ ಅರಸುವುದು! | ಇಲ್ಲಿಲ್ಲದಿಲ್ಲ ವೆಂದರಿದಡದು ಜಗ-| ವಲ್ಲದೊಳಗಿಕ್ಕು ಸರ್ವಜ್ಞ
Transliteration Illilla vembadanu illiyē arasuvudu! | Illilladilla vendaridaḍadu jaga-| valladoḷagikku sarvajña
ಶಬ್ದಾರ್ಥಗಳು ಇಲ್ಲಿ+ಇಲ್ಲದೆ+ಇಲ್ಲವ = ಅದು ಹೇಗಾದರು ಇಲ್ಲಿಯೇ ಉಂಟೆಂದು ತಿಳಿದರೆ, ಇದು ಆತ್ಮಸ್ವರೂಪಿಯಾದ ದೇವರು, ಸತ್ಯ, ಮೋಕ್ಷ ಇವುಗಳಲ್ಲಿ ಯಾವದೊಂದು ಆಗಬಹು;