•  
  •  
  •  
  •  
Index   ವಚನ - 319    Search  
 
ಶ್ವಾನನಾನೆಯ ಬೊಗಳ | ಲಾನೆ ತಾ ಬೊಗಳುವುದೆ | ಜ್ಞಾನಿಯು ಶ್ವಾನನಂತೆ ತಾ ಬೊಗಳಲಭಿ-| ಮಾನವವಗಿಹುದೆ ಸರ್ವಜ್ಞ
Transliteration Śvānanāneya bogaḷa | lāne tā bogaḷuvude | jñāniyu śvānanante tā bogaḷalabhi-| mānavavagihude sarvajña