•  
  •  
  •  
  •  
Index   ವಚನ - 327    Search  
 
ಸತ್ತಹಾಗಿರು ಎಂಬು | ದೆತ್ತಣದ ಬಯ್ಗಳವು | ಕತ್ತೆ ಮಾನವರು ಅರಿಯರು; ಇದು ಮಹಾ | ತತ್ವದ ಮಾತು ಸರ್ವಜ್ಞ
Transliteration Sattahāgiru embu | dettaṇada baygaḷavu | katte mānavaru ariyaru; idu mahā | tatvada mātu sarvajña