ಅರಿವನರಿದಡೆಜೀವ ನೆರೆಸದಾಶಿವನಕ್ಕು |
ಅರುವಿನಾತೆರನಮರೆದಡೆ ಹರಿಬೊಮ್ಮ-|
ರಿರವಿನಂತಕ್ಕು ಸರ್ವಜ್ಞ
Transliteration Arivanaridaḍejīva neresadāśivanakku |
aruvināteranamaredaḍe haribom'ma-|
riravinantakku sarvajña
ಶಬ್ದಾರ್ಥಗಳು ಅರಿವಿನಾತೆರನ = ನಿರಹಂಕಾರ ರೂಪವೆಂದು; ಹರಿಬೊಮ್ಮರ+ಇರವಿನಂತೆ = ಅಹಂಕಾರದಿಂದ ತುಂಬಿರುವ ತ್ರಿಮೂರ್ತಿಗಳ ಸ್ಥಿತಿಯಂತೆ;