•  
  •  
  •  
  •  
Index   ವಚನ - 334    Search  
 
ಜಾರೆಯಾ ಶಿಸುವಳಲು ಆರೈಸಿ ಪತಿ ಕರೆಯೆ | ಜಾರೆಯದ ಕಂಡು ನಗುವಂತೆ ಜ್ಞಾನಿ ಸಂ-| ಸಾರಿಯ1 ನಗುವ ಸರ್ವಜ್ಞ
Transliteration Jāreyā śisuvaḷalu āraisi pati kareye | jāreyada kaṇḍu naguvante jñāni saṁ-| sāriya1 naguva sarvajña
ಶಬ್ದಾರ್ಥಗಳು ಆರೈಸಿ = ಪ್ರೀತಿಯಿಂದ; ಕರೆ = ಎತ್ತಿಕೊಳ್ಳು;