ವಚನ - 335     
 
ಮೂಲ ವಸ್ತುವನರಿದು ಲೀಲೆಯೋಳು ಆಡುತಿಹ | ಶೂಲಿಯ ಶರಣ, ಸತಿಯರನು, ಹೇತಿರುವ | ಹೇಲೆಂದು ಅರಿವ ಸರ್ವಜ್ಞ