•  
  •  
  •  
  •  
Index   ವಚನ - 433    Search  
 
ಇಪ್ಪತ್ತು ಐಯ್ದುಗಳ ತಪ್ಪಿದಲೆ ತಿಳಿದು ತಾ | ಬಪ್ಪ ಕರ್ಮಗಳ ಬದಿಗೊತ್ತಿ ಬೊಮ್ಮನೊಳ-| ಗಿಪ್ಪವನೆಯೋಗಿ ಸರ್ವಜ್ಞ
Transliteration Ippattu aiydugaḷa tappidale tiḷidu tā | bappa karmagaḷa badigotti bom'manoḷa-| gippavaneyōgi sarvajña
ಶಬ್ದಾರ್ಥಗಳು ಒಪ್ಪ ಕರ್ಮಗಳ ಬದಿಗೊತ = ಕರ್ಮಠ ಮಾರ್ಗವನ್ನು ತ್ಯಜಿಸಿ ; ಒಳಗಿಪ್ಪವನೆ = ಅನುಭವ ಜ್ಞಾನವುಂಟಾದವನೆ;