ಆತುಮದ ಬಣ್ಣವನು ಮಾತಿನಾ ಭೇದವನು |
ಆತು ಕೊಂಡರಿತು ಜೋತಿಯೊಳು ನೆರೆಬೆರೆ-|
ದಾತನೇ ಯೋಗಿ ಸರ್ವಜ್ಞ
Transliteration Ātumada baṇṇavanu mātinā bhēdavanu |
ātu koṇḍaritu jōtiyoḷu nerebere-|
dātanē yōgi sarvajña
ಶಬ್ದಾರ್ಥಗಳು ಆತುಕೊಂಡರಿತು = ಅನುಭವಕ್ಕೆ ತೆಗೆದುಕೊಂಡು; ಜ್ಯೋತಿ = ಪರಮಾತ್ಮ;