•  
  •  
  •  
  •  
Index   ವಚನ - 444    Search  
 
ಕಾಸಿಯಾ ನುಡಿಬೇಡ ಕ್ಲೇಶದಲಿ ಕೆಡಬೇಡ | ಸಾಸಿರದಜಡೆಯ ಹೊರಬೇಡ ಸಮತೆಯ-| ಭ್ಯಾಸದೊಳಗಿರಲು ಸರ್ವಜ್ಞ
Transliteration Kāsiyā nuḍibēḍa klēśadali keḍabēḍa | sāsiradajaḍeya horabēḍa samateya-| bhyāsadoḷagiralu sarvajña
ಶಬ್ದಾರ್ಥಗಳು ಅಸುರದ = ವಿಪುಲವಾಗಿ ಬೆಳೆದ; ಕಾಸಿಯಾ ನುಡಿ = ಕೌಪೀನದ ಸುದ್ದಿ; ಸನ್ಯಾಸದ ಯೋಚನೆ ಕ್ಲೇ = ದೇಹದಂಡನೆ; ಸಾಸಿರ ಜಡೆ = ಸಾವಿನ ಶೀಳಿನ ಜಡೆ;