•  
  •  
  •  
  •  
Index   ವಚನ - 445    Search  
 
ಒಡಲೆಂಬ ಹುತ್ತಕ್ಕೆ ನುಡಿವನಾಲಿಗೆ ಸರ್ಪ | ಕಡುರೋಷವೆಂಬ ವಿಷವೇರೆ ಸಮತೆ ಗಾ-| ರುಡಿಗನಂತಕ್ಕು ಸರ್ವಜ್ಞ
Transliteration Oḍalemba huttakke nuḍivanālige sarpa | kaḍurōṣavemba viṣavēre samate gā-| ruḍiganantakku sarvajña