•  
  •  
  •  
  •  
Index   ವಚನ - 464    Search  
 
ಚಿತ್ತವೆರಡಾಗದಲೆ ಉತ್ತಮರಿರಬೇಕು | ಚಿತ್ತ,ವದನೆಯರ ಸುಳಿದಿರಲವರ ಮ-| ಹತ್ವವೆತ್ತಣದು? ಸರ್ವಜ್ಞ
Transliteration Cittaveraḍāgadale uttamarirabēku | citta,vadaneyara suḷidiralavara ma-| hatvavettaṇadu? Sarvajña
ಶಬ್ದಾರ್ಥಗಳು ಉತ್ತಮರು = ಶಿವಯೋಗಿಗಳು; ಎರಡಾಗು = ಚಂಚಲವಾಗು; ಚಿತ್ತವದನೆಯರ ಸುಳಿ = ಮನಸ್ಸು ಸ್ತ್ರೀಯ ಸುತ್ತಲು ಸುಳಿದಾಡು;