•  
  •  
  •  
  •  
Index   ವಚನ - 465    Search  
 
ಕೊಟ್ಟದ್ದು ಉಳಿಯುವುದೆ ಕಟ್ಟಿದ್ದು ನಿಲ್ಲುವುದೆ | ಕೆಟ್ಟವಿಷಯಗಳ ಹೆಂಗಳ ಬಿಡದಿರೆ | ಕೆಟ್ಟಿಹುದು ತಪವು ಸರ್ವಜ್ಞ
Transliteration Koṭṭaddu uḷiyuvude kaṭṭiddu nilluvude | keṭṭaviṣayagaḷa heṅgaḷa biḍadire | keṭṭihudu tapavu sarvajña