•  
  •  
  •  
  •  
Index   ವಚನ - 471    Search  
 
ಇಂದ್ರಿಯದ ಆಶೆಗಳ ಸಂದಿಸುತ ಕೊಂದವನು | ಸುಂದರನಕ್ಕು ಸುಖಿಯಕ್ಕು ಲೋಕಕ್ಕೆ| ಇಂದುಧರನಕ್ಕು ಸರ್ವಜ್ಞ
Transliteration Indriyada āśegaḷa sandisuta kondavanu | sundaranakku sukhiyakku lōkakke| indudharanakku sarvajña
ಶಬ್ದಾರ್ಥಗಳು ಸಂದಿಸುವ = ವಿರೋಧವಾಗಿ ನಿಂತು;