ನಿಟಿಲ ಭ್ರೂಮಧ್ಯದಲಿ ನಿಟಿಲಾಕ್ಷ ಮನೆಮಾಡಿ |
ಕುಟಿಲ ಕುಂದಕವ ಕೆದರಿದ ಶಿವಯೋಗಿ |
ನಿಟಿಲಾಕ್ಷನಕ್ಕು ಸರ್ವಜ್ಞ
Transliteration Niṭila bhrūmadhyadali niṭilākṣa manemāḍi |
kuṭila kundakava kedarida śivayōgi |
niṭilākṣanakku sarvajña
ಶಬ್ದಾರ್ಥಗಳು ಕುಟಿಲಕುಂದಕ = ಪಾಪಕರ್ಮ; ಕೆದರು = ನಾಶಪಡಿಸು; ನಿಟಿಲಾಕ್ಷ = ಶಿವ; ಭ್ರೂಮಧ್ಯ = ಹಣೆ, ಧ್ಯಾನಸ್ಥಾನ;