•  
  •  
  •  
  •  
Index   ವಚನ - 507    Search  
 
ಆಲದಾ ಬಿಳಿಲಂತೆ ಜೋಲು ಜಡೆಗಳ ಬಿಟ್ಟು | ನಾಲಿಗೆ ಕೈಪ ಶುದ್ಧಿಲ್ಲ; ಮರಿನಾಯ | ಬಾಲದಂತಕ್ಕು ಸರ್ವಜ್ಞ
Transliteration Āladā biḷilante jōlu jaḍegaḷa biṭṭu | nālige kaipa śud'dhilla; marināya | bāladantakku sarvajña
ಶಬ್ದಾರ್ಥಗಳು ಆಲದಾ ಬಿಳಲಂತೆ = ಆಲದ ಬೇರಿನಂತೆ; ಕೈಪ ಶುದ್ದಿಲ್ಲ = ಜಿಂತೇಂದ್ರಿಯತ್ವವಿಲ್ಲ; ಜೋಲುಜಡೆ = ಜೋತಾಡುವ ಜಡೆ; ಮರಿನಾಯ ಬಾಲದಂತೆ = ಕೌಪೀನವು ಹೆಸರಿಗೆ ಬಿಗಿಯಲ್ಪಟ್ಟಿದ್ದರೂ ಒಳಗೆ ಸಡಿಲಾಗಿ ಇದ್ದಕ್ಕಿದ್ದಂತೆ ವಿಷಯಾಸಕ್ತವಾಗಿರುವನು;