ಈಶತ್ವವುಳ್ಳನಕ ಈಶ್ವರನು ತಾನಕ್ಕು |
ಈಶತ್ವ ಹೋದಡದುದಾರ ಹರಿದು ಮಣಿ |
ಸೂಸಿದಂತಕ್ಕು ಸರ್ವಜ್ಞ
Transliteration śatvavuḷḷanaka īśvaranu tānakku |
īśatva hōdaḍadudāra haridu maṇi |
sūsidantakku sarvajña
ಶಬ್ದಾರ್ಥಗಳು ಈಶತ್ವ = ತನ್ನನ್ನು ತಾನೇ ಆಳಿಕೊಳ್ಳುವ ಶಕ್ತಿ; ಸೂಸು = ಸುರಿದು ಬೀಳು;