•  
  •  
  •  
  •  
Index   ವಚನ - 552    Search  
 
ಸೂಕ್ಷ್ಮವಾದರು ಒಂದು ಭಿಕ್ಷವೀಯಲೆಬೇಕು | ಅಕ್ಷಯಪಾತ್ರೆ ತನಗಕ್ಕು ಮೋಕ್ಷವು | ತಕ್ಷಣದಲಕ್ಕು ಸರ್ವಜ್ಞ
Transliteration Sūkṣmavādaru ondu bhikṣavīyalebēku | akṣayapātre tanagakku mōkṣavu | takṣaṇadalakku sarvajña
ಶಬ್ದಾರ್ಥಗಳು ಸೂಕ್ಷ್ಮ = ಅತ್ಯಲ್ಪವಾದರೂ (ವಿಧವೆಯ ದುಗ್ಗಾಣಿ);