ಭಟ್ಟ, ಡೊಂಬರಿಗಿತ್ತು ಕೆಟ್ಟು ಹೋಗಲಿಬೇಡ |
ಸೃಷ್ಟಿಗೀಶ್ವರನ ಶರಣರ್ಗೆ ಕೊಟ್ಟರೆ |
ಶ್ರೇಷ್ಠ ಪದವಕ್ಕು ಸರ್ವಜ್ಞ
Transliteration Bhaṭṭa, ḍombarigittu keṭṭu hōgalibēḍa |
sr̥ṣṭigīśvarana śaraṇarge koṭṭare |
śrēṣṭha padavakku sarvajña
ಶಬ್ದಾರ್ಥಗಳು ಆ ಡೊಂಬ = ಆಟಗಾರ, ಗುಣಹೀನ, ನೀಚ.; ಭಟ್ಟ = ಭೋಜಪ್ರಿಯನಾದ;