•  
  •  
  •  
  •  
Index   ವಚನ - 554    Search  
 
ಅಡುವದವರಕ್ಕಿಯನು! ಕೊಡುವುದು ಬಿಡಾರವನು! | ಕುಡಿವರೆ ನೀರನೆರೆವುದು! ಇವು ಮೂರು | ಬಡವರ ದಾನ ಸರ್ವಜ್ಞ
Transliteration Aḍuvadavarakkiyanu! Koḍuvudu biḍāravanu! | Kuḍivare nīranerevudu! Ivu mūru | baḍavara dāna sarvajña
ಶಬ್ದಾರ್ಥಗಳು ಅಡುವದು+ಅವರ+ಅಕ್ಕಿಯನ = ತಂದುಕೊಟ್ಟರೆ ಅಡಿಗೆ ಮಾಡಿಕೊಡುವುದು;