•  
  •  
  •  
  •  
Index   ವಚನ - 576    Search  
 
ಅನ್ನವನು ಇಕ್ಕುವಾ ಅನ್ಯ ಜಾತನೆ ಕುಲಜ | ಅನ್ನವನಿಕ್ಕದುಣುತಿರ್ಪ ಕುಲಜಾತ-| ನನ್ಯನೆಂದರಿಗು ಸರ್ವಜ್ಞ
Transliteration Annavanu ikkuvā an'ya jātane kulaja | annavanikkaduṇutirpa kulajāta-| nan'yanendarigu sarvajña
ಶಬ್ದಾರ್ಥಗಳು ಅನ್ಯ = ಹೊಲೆಯ ; ಅನ್ಯಜಾತ = ಕುಲಗೇಡಿ, ಕೀಳುಕುಲದಲ್ಲಿ ಹುಟ್ಟಿದವ;