•  
  •  
  •  
  •  
Index   ವಚನ - 577    Search  
 
ಅನ್ನವನು ಇಕ್ಕಿ ನೀ ಖಿನ್ನವನು ಪಡಬೇಡ! | ಭಿನ್ನಭೇದಗಳಿಲ್ಲದೆ ಶಿವ ಜಗವ-| ನಿನ್ನು ಸಲಹುವನು! ಸರ್ವಜ್ಞ
Transliteration Annavanu ikki nī khinnavanu paḍabēḍa! | Bhinnabhēdagaḷillade śiva jagava-| ninnu salahuvanu! Sarvajña
ಶಬ್ದಾರ್ಥಗಳು ಇನ್ನು ಸಲಹುವನು = ಮಳೆ ಬಿಸಿಲುಗಳನ್ನು ಎಲ್ಲರಿಗೆ ಏಕಪ್ರಕಾರವಾಗಿ ಕೊಡುತ್ತಿರುವನು.; ಭಿನ್ನ…ಳಿಲ್ಲದೆ = ಸ್ಥಾನವ್ಯತ್ಯಾಸ ಮಾಡದೆ;