•  
  •  
  •  
  •  
Index   ವಚನ - 578    Search  
 
ಅರಿತು ಕರ್ಮವ ಬಿಟ್ಟು ಮರೆತು ಧರ್ಮವ ಮಾಡು | ಪರಮ ಪದವಕ್ಕು, ಶಿವನೊಲಿವ, ಧರೆಯೆಲ್ಲ | ಎರಗಿರುವುದಕ್ಕು; ಸರ್ವಜ್ಞ
Transliteration Aritu karmava biṭṭu maretu dharmava māḍu | parama padavakku, śivanoliva, dhareyella | eragiruvudakku; sarvajña
ಶಬ್ದಾರ್ಥಗಳು ಅರಿತು = ಜ್ಞಾನದಿಂದ; ಕರ್ಮವ ಬಿಟ್ಟು = ಸುದುಷ್ಕ್ರತಗಳೆರಡೂ ಸಂಕೋಲೆಗಳಾಗಿರುವುದರಿಂದ; ಮರೆತು = ನಿಷ್ಕಾಮದಿಂದ;