ಬಿದಿರೆ ಅಂದಣವಕ್ಕು ಬಿದಿರೆ ಸತ್ತಿಗೆಯಕ್ಕು |
ಬಿದಿರಿಂದ ಸಕಲ ಪದವಕ್ಕು ಲೋಕದೊಳು |
ಬಿದಿರದವ ಕೆಟ್ಟ ಸರ್ವಜ್ಞ
Transliteration Bidire andaṇavakku bidire sattigeyakku |
bidirinda sakala padavakku lōkadoḷu |
bidiradava keṭṭa sarvajña
ಶಬ್ದಾರ್ಥಗಳು ಬಿದಿರು = (ನಾಮಪದ) ಗಳ, ಡಂಬು (ಕ್ರಿಯಾಪದ) ದಾನಮಾಡು, ಹಂಚು; ಸಕಲಪದ = ಎಲ್ಲತರದ ಸುಖ;