•  
  •  
  •  
  •  
Index   ವಚನ - 590    Search  
 
ಮಾನವರ ದುರ್ಗುಣವ | ನೇನೆಂದು ಬಣ್ಣಿಪೆನು! | ದಾನಗಯ್ಯೆನಲು ಕನಲುವರು, ದಂಡವ | ಮೌನದೀಯುವರು; ಸರ್ವಜ್ಞ
Transliteration Mānavara durguṇava | nēnendu baṇṇipenu! | Dānagayyenalu kanaluvaru, daṇḍava | maunadīyuvaru; sarvajña