•  
  •  
  •  
  •  
Index   ವಚನ - 592    Search  
 
ದಾನವೆಂದರೆ ತಲೆಯ ಚಾಣದಲಿ ಕಡಿದಂತೆ | ತಾನೊಂದು ತಪ್ಪಮಾಡಿ ನೂರಾರನು | ಮೌನದಿಂ ಕೊಡುವ ಸರ್ವಜ್ಞ
Transliteration Dānavendare taleya cāṇadali kaḍidante | tānondu tappamāḍi nūrāranu | maunadiṁ koḍuva sarvajña
ಶಬ್ದಾರ್ಥಗಳು ಚಾನ = ದೊಡ್ಡ ಉಳಿ; ನೂರಾರನು = ನೂರಾರು ರೂಪಾಯಿಗಳನ್ನು;