•  
  •  
  •  
  •  
Index   ವಚನ - 593    Search  
 
ಕಳ್ಳರಿಗೆ ಸುಳ್ಳರಿಗೆ ಡೊಳ್ಳರಿಗೆ ಡೊಂಬರಿಗೆ | ಸುಳ್ಳುಗೊರವರಿಗೆ ಕೊಡುವರು ಧರ್ಮಕ್ಕೆ | ಎಳ್ಳಷ್ಟು ಕೊಡರು ಸರ್ವಜ್ಞ
Transliteration Kaḷḷarige suḷḷarige ḍoḷḷarige ḍombarige | suḷḷugoravarige koḍuvaru dharmakke | eḷḷaṣṭu koḍaru sarvajña
ಶಬ್ದಾರ್ಥಗಳು ಎಳ್ಳಷ್ಟು = ಸ್ವಲ್ಪವಾದರೂ; ಡೊಳ್ಳರು = ವಿಪರೀತ ಕಾಡಿಸಿ ಭಿಕ್ಷೆ ಒಯ್ಯವವರು; ಸುಳ್ಳುಗೊರುವ = ಹೊಟ್ಟೆಗಾಗಿ ಭಿಕ್ಷುಕದ ವೇಷ ಹಾಕಿದ ಮೈಗಳ್ಳ;