•  
  •  
  •  
  •  
Index   ವಚನ - 600    Search  
 
ಅಟ್ಟುಂಬ ಕಾಲದಲಿ ಕೊಟ್ಟುಂಬುದೊಬ್ಬರಿಗೆ | ಕೊಟ್ಟುಂಬುದರಿಯದಧಮಂಗೆ ಹಲತರದ | ಮುಟ್ಟೆಡೆಗಳಕ್ಕು ಸರ್ವಜ್ಞ
Transliteration Aṭṭumba kāladali koṭṭumbudobbarige | koṭṭumbudariyadadhamaṅge halatarada | muṭṭeḍegaḷakku sarvajña
ಶಬ್ದಾರ್ಥಗಳು ಅಟ್ಟುಂಬಕಾಲ = ಬೇಡಿದ್ದನ್ನು ಮಾಡಿಕೊಂಡು ಉಣ್ಣುವ ಕಾಲ, ಅಂದರೆ ಐಶ್ವರ್ಯವಿದ್ದಾಗ; ಮುಟ್ಟಿಡೆ = ಸಂಕಟ, ವಿಪತ್ತು;