•  
  •  
  •  
  •  
Index   ವಚನ - 601    Search  
 
ಕಂಡವರ ದಂಡಿಸುತ ಕೊಂಡವರ ಒಡವೆಗಳ-| ನುಂಡುಂಡು ಮಲಗಿ ಮಡಿದಡೆ ಅವಗೆ ಯಮ-| ಗಂಡ ತಪ್ಪುವುದೆ? ಸರ್ವಜ್ಞ
Transliteration Kaṇḍavara daṇḍisuta koṇḍavara oḍavegaḷa-| nuṇḍuṇḍu malagi maḍidaḍe avage yama-| gaṇḍa tappuvude? Sarvajña
ಶಬ್ದಾರ್ಥಗಳು ಅವರ = ಪರರ; ಕೊಂಡು = ಅಧಿಕಾರದಿಂದ ಅಪಹರಿಸಿ;