•  
  •  
  •  
  •  
Index   ವಚನ - 617    Search  
 
ತಂತಿ ವಾದ್ಯವು ಲೇಸು ಮಂತ್ರಿಯಾಕೆಳೆ ಲೇಸು | ಯಂತ್ರವಾಹಕನ ದಯೆ ಲೇಸು; ಜಗದಿಸ್ವ-| ತಂತ್ರವೇ ಲೇಸು ಸರ್ವಜ್ಞ
Transliteration Tanti vādyavu lēsu mantriyākeḷe lēsu | yantravāhakana daye lēsu; jagadisva-| tantravē lēsu sarvajña
ಶಬ್ದಾರ್ಥಗಳು ತಂತಿವಾದ್ಯ = ವೀಣೆ, ಸತಾರು ಇತ್ಯಾದಿ; ಯಂತ್ರವಾಹಕ = (ವಿಶ್ವಾರೂಢ) ದೇವರು;