•  
  •  
  •  
  •  
Index   ವಚನ - 618    Search  
 
ಗುರುವು ಇಲ್ಲದ ಮಠವು ಹಿರಿಯರಿಲ್ಲದ ಮನೆಯು | ಅರಸಿಲ್ಲದೂರು ಇವು ಮೂರು ನುಲಿಹರಿದ | ಹೊರಸಿನಂತಕ್ಕು ಸರ್ವಜ್ಞ
Transliteration Guruvu illada maṭhavu hiriyarillada maneyu | arasilladūru ivu mūru nuliharida | horasinantakku sarvajña