•  
  •  
  •  
  •  
Index   ವಚನ - 621    Search  
 
ದೊರೆತನವ ಮಾಡುವರು ಕರೆದನ್ನ ನೀಡುವರು | ಉರಗಭೂಷಣನ ನೆನೆಯರು, ಧರೆಯೊಳಗೆ | ನರರಲ್ಲ ನೋಡು! ಸರ್ವಜ್ಞ
Transliteration Doretanava māḍuvaru karedanna nīḍuvaru | uragabhūṣaṇana neneyaru, dhareyoḷage | nararalla nōḍu! Sarvajña