•  
  •  
  •  
  •  
Index   ವಚನ - 622    Search  
 
ಮಂತ್ರಿಯುಳ್ಳಾರಾಜ್ಯ | ವೆಂತಿರಿಸಿದಂತಕ್ಕು | ಮಂತ್ರಿಯಿಲ್ಲದನ ಸಾಮ್ರಾಜ್ಯ ಕೀಲ್ಗಳೆದ | ಜಂತ್ರದಂತಕ್ಕು ಸರ್ವಜ್ಞ
Transliteration Mantriyuḷḷārājya | ventirisidantakku | mantriyilladana sāmrājya kīlgaḷeda | jantradantakku sarvajña