•  
  •  
  •  
  •  
Index   ವಚನ - 624    Search  
 
ಊರಿಗೆ ದೊರೆರೂಪು ನಾರಿಗೆ ಗುಣರೂಪು | ಚಾರು ಕೋಕಿಲೆಗೆ ಸ್ವರರೂಪು, ರಾಜಗೆ | ಧೀರತ್ವರೂಪು ಸರ್ವಜ್ಞ
Transliteration Ūrige dorerūpu nārige guṇarūpu | cāru kōkilege svararūpu, rājage | dhīratvarūpu sarvajña