•  
  •  
  •  
  •  
Index   ವಚನ - 623    Search  
 
ಮಂದಿಯಿಲ್ಲದ ರಾಜ್ಯ ಕಂದನಿಲ್ಲದ ಭಾಗ್ಯ | ಬಂಧುವಿಲ್ಲದ ಮನೆತನ ಜಗದೊಳು | ಚಂದವಲ್ಲೆಂದ ಸರ್ವಜ್ಞ
Transliteration Mandiyillada rājya kandanillada bhāgya | bandhuvillada manetana jagadoḷu | candavallenda sarvajña
ಶಬ್ದಾರ್ಥಗಳು ಚಂದ = ಸುಖಕರ, ಮಕ್ಕಳಿಲ್ಲದ ಐಶ್ವರ್ಯವು ವ್ಯರ್ಥ;