•  
  •  
  •  
  •  
Index   ವಚನ - 626    Search  
 
ಹರಗೆ ನಂದಿಯು ಲೇಸು ಮರಣ ಭೂತಕೆ ಲೇಸು | ವರ ಯುದ್ಧ ಲೇಸು ಸುಭಟಂಗೆ ರಾಜಗೆ | ಕರಧೈರ್ಯ ಲೇಸು ಸರ್ವಜ್ಞ
Transliteration Harage nandiyu lēsu maraṇa bhūtake lēsu | vara yud'dha lēsu subhaṭaṅge rājage | karadhairya lēsu sarvajña
ಶಬ್ದಾರ್ಥಗಳು ಕರ = ದೊ; ಮರಣ ಭೂತಕೆ ಲೇಸು = ಸತ್ತರೆ ಇನ್ನೊಬ್ಬರಿಗೆ ಬಡಿಯಲಿಕ್ಕೆ ಅನುಕೂಲವಾಗುವುದರಿಂದ; ವರಯುದ್ಧ = ಕಠಿಣವಾದ ಮಲ್ಲಯುದ್ಧ; ಸುಭಟ = ಜಾತಿವೀರ;