•  
  •  
  •  
  •  
Index   ವಚನ - 627    Search  
 
ಬಿದಿರು ಮೆಳೆಗಳುಲೇಸು ಹೊದರು ಗಿಳಿಗಿರ ಲೇಸು | ಅದಿರುಗಳು ಲೇಸು ಕಬ್ಬುನಕೆ, ಸುಭಟಗೆ | ಕುದುರೆ ಲೇಸೆಂದ ಸರ್ವಜ್ಞ
Transliteration Bidiru meḷegaḷulēsu hodaru giḷigira lēsu | adirugaḷu lēsu kabbunake, subhaṭage | kudure lēsenda sarvajña
ಶಬ್ದಾರ್ಥಗಳು ಮುಳ್ಳು ಅದರು = ಲೋಹದ ಕಲ್ಲು; ಮೆಳೆ = ಕಂಟೀ, ಹೊದರು;