•  
  •  
  •  
  •  
Index   ವಚನ - 628    Search  
 
ಜಾತಿ ವೀರರು ಸಾವ ಭೀತಿಗಂಜುಳಿವರೇ? | “ಜಾತಸ್ಯಮರಣಂ ಧ್ರುವ”ವೆಂದಿರುತಿರ-| ಲೇತಕಂಜುವುದು? ಸರ್ವಜ್ಞ
Transliteration Jāti vīraru sāva bhītigan̄juḷivarē? | “Jātasyamaraṇaṁ dhruva”vendirutira-| lētakan̄juvudu? Sarvajña