•  
  •  
  •  
  •  
Index   ವಚನ - 644    Search  
 
ಭಂಡಾರ ತುಂಬಿನೀ ಭಂಡಿಯಲಿ ಹೇರುವರೆ | ಮಂಡಲವನಾಳಿ ಮೆರೆವರೆ ಒಕ್ಕಲನು | ಕೊಂಡಾಡಬೇಕು! ಸರ್ವಜ್ಞ
Transliteration Bhaṇḍāra tumbinī bhaṇḍiyali hēruvare | maṇḍalavanāḷi merevare okkalanu | koṇḍāḍabēku! Sarvajña