•  
  •  
  •  
  •  
Index   ವಚನ - 645    Search  
 
ಚಿತ್ತವರಸಿನ ಕರದ ಬೆತ್ತತಾ ಮಣಿದಂತೆ | ಕುತ್ತ ಹೋಗುವುದು ಅರಸೊಲಿಯೆ, ಮುನಿದರೆ | ಕತ್ತು ಹೋಗುವುದು; ಸರ್ವಜ್ಞ
Transliteration Cittavarasina karada bettatā maṇidante | kutta hōguvudu arasoliye, munidare | kattu hōguvudu; sarvajña
ಶಬ್ದಾರ್ಥಗಳು ಕತ್ತು = ತಲೆ; ಕುತ್ತಿ = ಬಂದಸಂಕಟ;