ಬಂದವರ ಕೇಳಿಸನು ನಿಂದವರ ಮನ್ನಿಸನು |
ಕೊಂಡೆಯನು ಕಲಿಯು ಒಂದೆಂಬ ಅರಸನ
ದಂದುಗವೆ ಬೇಡ! ಸರ್ವಜ್ಞ
Transliteration Bandavara kēḷisanu nindavara mannisanu |
koṇḍeyanu kaliyu ondemba arasana
dandugave bēḍa! Sarvajña
ಶಬ್ದಾರ್ಥಗಳು ಕೊಂಡೆಯ = ಚಾಡಿಕೋರ, ಗೂಢಾಚಾರ ; ದಂದುಗ = ಗೊಡವೆ, ತೊಂದರೆ;