ಅಂತರವನರಿವಲ್ಲಿ ಎಂತಾದರಿರಲಕ್ಕು |
ದಂತಿ ಸೂಕರನು ಸರಿಯೆಂಬ ಠಾವಿಲಿ |
ಎಂತಿರುವದಕ್ಕು? ಸರ್ವಜ್ಞ
Transliteration Antaravanarivalli entādariralakku |
danti sūkaranu sariyemba ṭhāvili |
entiruvadakku? Sarvajña
ಶಬ್ದಾರ್ಥಗಳು ಅಂತರ = ಯೋಗ್ಯತೆ; ಎಂತಾದರೂ = ಎಷ್ಟು ಕಷ್ಟವಿದ್ದರೂ; ಸೂಕರ = ಹಂದಿ;