•  
  •  
  •  
  •  
Index   ವಚನ - 690    Search  
 
ಅಪಮಾನದೂಟದಿಂ | ದುಪವಾಸವಿರಲೇಸು | ನೃಪನಯ್ದೆ ಬಡಿವ ಒಡ್ಡೋಲಗದಿಂದ | ತಪವು ಲೇಸೆಂದ! ಸರ್ವಜ್ಞ
Transliteration Apamānadūṭadiṁ | dupavāsaviralēsu | nr̥panayde baḍiva oḍḍōlagadinda | tapavu lēsenda! Sarvajña
ಶಬ್ದಾರ್ಥಗಳು ಅಯ್ದೆ+ಬಡಿಯುವ = ಬಹಳವಾಗಿ ನಿಂದಿಸುವ; ಒಡ್ಡೋಲಗ = (ಒಟ್ಟು + ಓಲಗ);