•  
  •  
  •  
  •  
Index   ವಚನ - 689    Search  
 
ಹೊನ್ನು ಮುನ್ನತವಿಲ್ಲ ಮನ್ನಣೆಯು ಪಿರಿದಿಲ್ಲ | ಬಿನ್ನಪವ ಕೇಳದರಸಿನೋಲಗದಿಂದ | ಸನ್ಯಾಸ ಲೇಸು! ಸರ್ವಜ್ಞ
Transliteration Honnu munnatavilla mannaṇeyu piridilla | binnapava kēḷadarasinōlagadinda | san'yāsa lēsu! Sarvajña
ಶಬ್ದಾರ್ಥಗಳು ಬಿನ್ನಪ = ಬೇಡುವಿಕೆ; ಮನ್ನಣೆ = ಬೆಲೆ ತಿಳಿ, ಗಣನೆ; ಹೊನ್ನು = ಯೋಗ್ಯಸಂಬಳ;