ಅರಸು ಮಡಿದರೆ ಕೇಡು ಬಿರುಸು ಬಡವಗೆ ಕೇಡು |
ವರುಷವಿಲ್ಲದಿರೆ ಬೆಳೆಗೇಡು, ಅವಿಚಾರ-|
ವರಸಿಂಗೆ ಕೇಡು! ಸರ್ವಜ್ಞ
Transliteration Arasu maḍidare kēḍu birusu baḍavage kēḍu |
varuṣavilladire beḷegēḍu, avicāra-|
varasiṅge kēḍu! Sarvajña
ಶಬ್ದಾರ್ಥಗಳು ಬಿರುಸು = ಗರ್ವ ; ವರುಷ = ತಕ್ಕ ಮಳೆಗಾಲ;