•  
  •  
  •  
  •  
Index   ವಚನ - 703    Search  
 
ಅರಸು ಕೊಲುವರೆ, ಮಂತ್ರಿ ಕರಸಿ ಕಷ್ಟವ ಕೊಟ್ಟು | ಬೆರಸಿ ತಳವಾರ ಬೀಳಲು ಪರಿಹರಿಪ-| ರಾರಿನ್ನು ಹೇಳು? ಸರ್ವಜ್ಞ
Transliteration Arasu koluvare, mantri karasi kaṣṭava koṭṭu | berasi taḷavāra bīḷalu pariharipa-| rārinnu hēḷu? Sarvajña