•  
  •  
  •  
  •  
Index   ವಚನ - 704    Search  
 
ಅರಸರಕ್ಕಸನಂತೆ! ವರಮಂತ್ರಿ ಹುಲಿಯಂತೆ! | ಬರೆವಾತ ನಾಡನರಿಯಂತೆ! ಪರಿವಾರ | ಗರಗಸದಂತೆ! ಸರ್ವಜ್ಞ
Transliteration Arasarakkasanante! Varamantri huliyante! | Barevāta nāḍanariyante! Parivāra | garagasadante! Sarvajña
ಶಬ್ದಾರ್ಥಗಳು ಬರೆವಾತ = ಕರಣೀಕ(ಸೆಕ್ರೆಟರಿ);