•  
  •  
  •  
  •  
Index   ವಚನ - 713    Search  
 
ಕಪ್ಪೆಗಳು ಸರ್ಪಗಳು ಇಪ್ಪುದದು ತೀರ್ಥವೇ | ತುಪ್ಪೋಗರಿಕ್ಕಿ ಸಲಹುವ ಸತ್ಪುರುಷ-| ನಿಪ್ಪುದೇ ತೀರ್ಥ! ಸರ್ವಜ್ಞ
Transliteration Kappegaḷu sarpagaḷu ippudadu tīrthavē | tuppōgarikki salahuva satpuruṣa-| nippudē tīrtha! Sarvajña