•  
  •  
  •  
  •  
Index   ವಚನ - 714    Search  
 
ಸತ್ಯರಾನುಡಿ ತೀರ್ಥ! ನಿತ್ಯರಾನಡೆತೀರ್ಥ ಉತ್ತಮರ ಸಂಗವದು ತೀರ್ಥ! ಹರಿವನೀ-| ರೆತ್ತಣದು ತೀರ್ಥ? ಸರ್ವಜ್ಞ
Transliteration Satyarānuḍi tīrtha! Nityarānaḍetīrtha uttamara saṅgavadu tīrtha! Harivanī-| rettaṇadu tīrtha? Sarvajña
ಶಬ್ದಾರ್ಥಗಳು ಆ + ನುಡಿ = ಸಂಭಾಷಣೆ ಉಪದೇಶ; ಉತ್ತಮ = ಗುಣಸಂಪನ್ನ; ನಿತ್ಯರಾ = ಸನ್ಮಾರ್ಗಿಗಳ, ಆರ್ಜವ ಉಳ್ಳವರ; ಸತ್ಯರ = ಸತ್ಯವಚನಿಗಳ, ಬ್ರಹ್ಮಾನುಭವ ಉಳ್ಳವರ;