•  
  •  
  •  
  •  
Index   ವಚನ - 733    Search  
 
ನಟ್ಟಡವಿಯಾ ಮಳೆಯು, ಕುಷ್ಟ, ಕ್ಷಯ, ಬಡತನವು | ದುಷ್ಟರ ನೆರೆಯು, ಇವು ಅಯ್ದು ಜಗದೊಳು | ನಷ್ಟ ಕಾಣಯ್ಯ ಸರ್ವಜ್ಞ
Transliteration Naṭṭaḍaviyā maḷeyu, kuṣṭa, kṣaya, baḍatanavu | duṣṭara nereyu, ivu aydu jagadoḷu | naṣṭa kāṇayya sarvajña